1/2
Kannada Video Status 2022 screenshot 0
Kannada Video Status 2022 screenshot 1
Kannada Video Status 2022 Icon

Kannada Video Status 2022

InChat-StatusKing
Trustable Ranking IconДоверенное
1K+Загрузки
7.5MBРазмер
Android Version Icon4.1.x+
Android версия
1.0.1(09-12-2018)Последняя версия
-
(0 Обзоры)
Age ratingPEGI-3
Скачать
ПодробностиОбзорыВерсииИнформация
1/2

Описание Kannada Video Status 2022

★ «ಕನ್ನಡ ಸ್ಟೇಟಸ್ ಡಿಪಿ ಆಪ್» ಈಗ «ಎರಡೂವರೆ ಲಕ್ಷಕ್ಕೂ» ಹೆಚ್ಚು ಡೌನ್ಲೋಡ್ಸ್ ಆಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ, ಇದಕ್ಕೆಲ್ಲ ನಿಮ್ಮ ಪ್ರೋತ್ಸಾಹವೇ ಕಾರಣ, .. ಹೀಗೆ ನಿಮ್ಮ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ,


           ಹಾಗೂ


★ ನಾವು ಈಗ ಕನ್ನಡದಲ್ಲಿ ಮತ್ತೊಂದು ಹೊಚ್ಚ ಹೊಸ «ಕನ್ನಡ ವೀಡಿಯೋಸ್ ಸ್ಟೇಟಸ್» ಆಪನ್ನು ಬಿಡುಗಡೆಗೊಳಿಸಿದ್ದೇವೆ.


★ ಇಲ್ಲಿ ನಿಮ್ಮ ಬಳಿ ಇರುವ ಅತ್ಯುತ್ತಮವಾದ ವಿಡಿಯೋ ಸ್ಟೇಟಸ್ ಗಳನ್ನು ಮತ್ತು gif ಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಪ್ರತಿದಿನ ಹೊಚ್ಚಹೊಸ ವೀಡಿಯೋಸ್ ಸ್ಟೇಟಸ್ ಗಳನ್ನು ನೀವು ಪಡೆಯಬಹುದು


★ ಪ್ರೀತಿ, ವಿಫಲ ಪ್ರೇಮ, ಕಾಮಿಡಿ, ಪ್ರೇರಣೆ, ರೋಮ್ಯಾಂಟಿಕ್, ಜಾನಪದ, ಸ್ಟಂಟ್ಸ್, ಟ್ರೋಲ್ ವೀಡಿಯೋಸ್, ಡಬ್ಸ್ಮ್ಯಾಶ್, ಫಿಲಂ ಡೈಲಾಗ್ಸ್, ಅಡುಗೆ, ಲವ್ ಪ್ರಪೋಸಲ್, ದೈವಭಕ್ತಿ, ಹೀಗೆ ಹಲವಾರು ಕೆಟಗರಿಗಳಲ್ಲಿ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಅಪ್ಲೋಡ್.


★ ನೀವು ನಿಮ್ಮ ಸ್ನೇಹಿತರನ್ನು ಹಿಂಬಾಲಿಸಬಹುದು.


★ ಇತರೆ ಸೋಶಿಯಲ್ ನೆಟ್ ವರ್ಕ್ ಗಳೊಂದಿಗೆ ವಿಡಿಯೋಸ್ ಗಳನ್ನು ಹಂಚಿಕೊಳ್ಳಬಹುದು.


★ ನಿಮಗೆ ನಮ್ಮ ಆಫ್ ಇಷ್ಟವಾದರೆ ... ದಯವಿಟ್ಟು ಗೂಗಲ್ ಪ್ಲೇ ಸ್ಟೋರ್ ಸ್ಟೋರಿನಲ್ಲಿ ರೇಟಿಂಗ್ ಮತ್ತು ರಿವ್ಯೂಸ್ ನೀಡಿರಿ.


ಕಡೆಯದಾಗಿ ... "ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು .." "ಕನ್ನಡವೇ ಸತ್ಯ, ಕನ್ನಡವೇ ನಿತ್ಯ".

«ಜೈ ಕರ್ನಾಟಕ ಮಾತೆ».

Kannada Video Status 2022 - Версия 1.0.1

(09-12-2018)
Другие версии
Что нового-ಕನ್ನಡದ ಅತ್ಯುತ್ತಮವಾದ ಸ್ಟೇಟಸ್ ಗಳನ್ನು ಪ್ರತಿದಿನ ಪಡೆಯಿರಿ.-ನೂರಾರು ವೀಡಿಯೋಸ್ ಗಳನ್ನು ಅಪ್ ಲೋಡ್ ಮಾಡಲಾಗಿದೆ.-ಬಹುಭಾಷಾ ಆಯ್ಕೆ.-ತಮ್ಮ ಬಳಿ ಇರುವ ಅತ್ಯುತ್ತಮ ವೀಡಿಯೋಸ್ ಸ್ಟೇಟಸ್ ಗಳನ್ನು ಮತ್ತು Gif ಗಳನ್ನು ಆಪ್ ನ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳಬಹುದು.-ಇತರರನ್ನು ಹಿಂಬಾಲಿಸಿರಿಇತರರ ವೀಡಿಯೋಸ್ ಗಳಿಗೆ ಪ್ರತಿಕ್ರಿಯೆ ನೀಡಬಹುದು-ಟ್ಯಾಗ್ ಮುಖಾಂತರ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಸುಲಭವಾಗಿ ಹುಡುಕಿರಿ-ಪ್ರೊ ವರ್ಷನ್ ನಿಂದಾಗಿ ಜಾಹಿರಾತು ರಹಿತವಾದ ಆಪ್ ಅನ್ನು ಬಳಸಬಹುದು

Отзывов и оценок пока нет! Чтобы стать первым, пожалуйста,

-
0 Reviews
5
4
3
2
1

Kannada Video Status 2022 - Информация об APK

Версия APK: 1.0.1Пакет: com.singularity.videostatus
Совместимость с Android: 4.1.x+ (Jelly Bean)
Разработчик:InChat-StatusKingПолитика конфиденциальности:http://appvishwa.com/privacy.htmlРазрешения:13
Название: Kannada Video Status 2022Размер: 7.5 MBЗагрузки: 1Версия : 1.0.1Дата выпуска: 2024-06-13 09:47:46Минимальный размер экрана: SMALLПоддерживаемый процессор:
ID пакета: com.singularity.videostatusПодпись SHA1: C2:12:89:4F:32:E9:13:99:B4:01:F7:ED:30:49:1D:61:13:A3:AD:96Разработчик (CN): Организация (O): SingularityРасположение (L): Страна (C): Штат/город (ST): ID пакета: com.singularity.videostatusПодпись SHA1: C2:12:89:4F:32:E9:13:99:B4:01:F7:ED:30:49:1D:61:13:A3:AD:96Разработчик (CN): Организация (O): SingularityРасположение (L): Страна (C): Штат/город (ST):

Последняя версия Kannada Video Status 2022

1.0.1Trust Icon Versions
9/12/2018
1 загрузки7.5 MB Размер
Скачать
appcoins-gift
Игры с бонусамиВыиграйте еще больше наград!
больше

Приложения в этой категории